FACT CHECK | ದಲಿತ ಎಂಬ ಕಾರಣಕ್ಕೆ ಯುವಕನ ಪ್ಯಾಂಟ್ ಬಿಚ್ಚಿ, ಕೈಗಳನ್ನು ಕಟ್ಟಿ, ಖಾಸಗಿ ಭಾಗಕ್ಕೆ ಖಾರದ ಪುಡಿ ಸುರಿಯಲಾಗಿದೆ ಎಂಬುದು ಸುಳ್ಳು! ಹಾಗಿದ್ದರೆ ವಾಸ್ತವವೇನು?
ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವೊಂದು ಪ್ರಸಾರವಾಗುತ್ತಿದ್ದು ದಲಿತ ಯುವಕನನ್ನು ಸವರ್ಣೀಯರು ಜಾತಿಯ ಕಾರಣಕ್ಕೆ ಹಲ್ಲೆ ನಡೆಸಿ ಚಿತ್ರಹಿಂಸೆ ನೀಡುತ್ತಿದ್ದಾರೆ ಎಂದು ಪ್ರತಿಪಾದಿಸಿ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ. ಮೂರರಿಂದ ನಾಲ್ಕು ಜನರಿರುವ
Read more