ಹಣ ಇಲ್ಲದಿದ್ದಾಗ ಮನೆಗೆ ಬೀಗ ಏಕೆ ಹಾಕಬೇಕು?; ಸರ್ಕಾರಿ ಅಧಿಕಾರಿಯ ಮನೆಯಲ್ಲಿ ಚೀಟಿ ಬರೆದಿಟ್ಟ ಕಳ್ಳ!
ಸರ್ಕಾರಿ ಅಧಿಕಾರಿಯೊಬ್ಬರ ಮನೆಯಲ್ಲಿ ಕದಿಯಲು ಹೋಗಿದ್ದ ಕಳ್ಳನೊಬ್ಬ ಅಲ್ಲಿ ಏನೂ ಸಿಗದೇ ನಿರಾಶೆಗೊಂಡಿದ್ದು, “ಹಣವಿಲ್ಲದಿದ್ದರೆ ಮನೆಗೆ ಬೀಕೆ ಏಕೆ ಹಾಕುತ್ತೀರಿ” ಎಂದು ಚೀಟಿ ಬರೆದಿಟ್ಟು ಹೋಗಿರುವ ಘಟನೆ
Read more