ಫ್ಯಾಕ್ಟ್ಚೆಕ್: ಕಿಟಕಿಯಿಂದ KSRTC ಬಸ್ ಹತ್ತಲು ಹೋದ ಮಹಿಳೆಯ ಕೈ ತುಂಡಾಗಿದೆ ಎಂಬುದು ಸುಳ್ಳು! ವಾಸ್ತವವೇನು?
ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಐದು ಗ್ಯಾರೆಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆ ಜಾರಿಯ ನಂತರ ರಾಜ್ಯದ ಹೆಣ್ಣು ಮಕ್ಕಳು ಇದರ ಉಪಯೋಗವನ್ನು ಪಡೆದುಕೊಳ್ಳುತ್ತಿದ್ದಾರೆ. ಉಚಿತ ಪ್ರಯಾಣ ಇರುವುದರಿಂದ ಮಹಿಳೆಯರು
Read more