130 ಕೋಟಿ ಭಾರತೀಯರು ಯೋಧರ ಜೊತೆಗಿದ್ದಾರೆ; ನಿಮ್ಮ ಶೌರ್ಯದ ಬಗ್ಗೆ ಹೆಮ್ಮೆ ಪಡುತ್ತಿದ್ದಾರೆ: ಪ್ರಧಾನಿ ಮೋದಿ
ಹಿಮಾಲಯದ ಶಿಖರಗಳು, ಮರುಭೂಮಿ, ದಟ್ಟ ಕಾಡುಗಳು ಅಥವಾ ಸಮುದ್ರಗಳ ಆಳವಾಗಿರಲಿ ಪ್ರತೀ ಸವಾಲಿನಲ್ಲೂ ನಿಮ್ಮ (ಸೈನಿಕರ) ಶೌರ್ಯವು ವಿಜಯ ಸಾಧಿಸಿದೆ. ಭಾರತೀಯರು ಯೋಧರ ಶೌರ್ಯದ ಬಗ್ಗೆ ಹೆಮ್ಮೆಪಡುತ್ತಿದ್ದಾರೆ
Read more