ಅಬಕಾರಿ ಸಚಿವ ಎಚ್ ನಾಗೇಶ್ ತವರಲ್ಲೇ ಅಕ್ರಮವಾಗಿ ಮಧ್ಯ ಮಾರಾಟ…!

ಅಬಕಾರಿ ಸಚಿವ ಎಚ್ ನಾಗೇಶ್ ತವರಲ್ಲೇ ಅಕ್ರಮವಾಗಿ ಮಧ್ಯ ಮಾರಾಟ ಮಾಡಲಾಗುತ್ತಿದ್ದು,  ಮುಳಬಾಗಿಲು ತಾಲೂಕಿನಲ್ಲಿ ಯಾವ ಸಮಯದಲ್ಲಿ ಬೇಕಾದ್ರು ಮಧ್ಯ ಸಿಗುತ್ತದೆ.

ಹೌದು..  ಅಬಕಾರಿ ಸಚಿವರ ತವರಲ್ಲಿ ಮಧ್ಯ ಪ್ರಿಯರಿಗೆ ಪುಲ್ ಪ್ರೀಡಂ ಇದೆ.  ಬೆಳಗ್ಗೆ 6 ಗಂಟೆಯಿಂದಲೇ ಮಧ್ಯ ಮಾರಾಟ, ಕೇಳೋರಿಲ್ಲ ಮಾಡೋರಿಲ್ಲ.  ಅಕ್ರಮದಲ್ಲಿ ಮುಳಬಾಗಿಲು ಅಬಕಾರಿ ಇಲಾಖೆ ಶಾಮೀಲಾದ ಶಂಕೆ ಎದುರಾಗಿದೆ. ಹೀಗಾಗಿ ನೋಡಿಯು ನೋಡದಂತೆ ಪೊಲೀಸ್ರು ಇರ್ತಾರೆ ಎನ್ನಲಾಗುತ್ತಿದೆ.

ಮುಳಬಾಗಿಲು ತಾಲೂಕಿನ ವಡ್ಡಹಳ್ಳಿ ಗ್ರಾಮದ ಹೆದ್ದಾರಿ ಬದಿಯಲ್ಲಿರೊ ಬಾರ್ ಅಂಡ್ ರೆಸ್ಟೋರೆಂಟ್ ಗಳಲ್ಲಿ ಅಕ್ರಮ ಧಂದೆ ರಹಸ್ಯ ಕಾರ್ಯಾಚರಣೆಯಲ್ಲಿ ಸೆರೆಯಾಗಿರೊ ಸತ್ಯವಾಗಿದೆ.

Spread the love

Leave a Reply

Your email address will not be published. Required fields are marked *