ಬಿಗ್ ಬಾಸ್ ಕನ್ನಡ ಸೀಸನ್ 7 ಸ್ಪರ್ಧಿಗಳ ಹೆಸರು ಚೇಂಜ್ : ಯಾರಿಗೆ ಯಾವ ಹೆಸರು..?

ಬಿಗ್ ಬಾಸ್ ಕನ್ನಡ ಸೀಸನ್ 7 ಸ್ಪರ್ಧಿಗೆಳ ಹೆಸರು ಚೇಂಜ್ ಮಾಡಲಾಗಿದೆ. ಹೀಗಂತ ನಾವು ಹೇಳ್ತಾಯಿಲ್ಲ ರೀ.. ಬಿಗ್ ಬಾಸ್ ನೀಡಿದ ಟಾಸ್ಕ್ ನಲ್ಲಿ ಸಪ್ತಾಸ್ವ ಹಾಗೂ ಸಿಡಿಲು ಎನ್ನುವ ಎರಡು ತಂಡದ ಸ್ಪರ್ಧಿಗಳು ಪ್ರತಿಯೊಬ್ಬರಿಗೂ ಇಟ್ಟ ಹೆಸರುಗಳು ಇವು… ಹಾಗಾದ್ರೆ ಆ ಹೆಸರು ಯಾವವು ನೀವೇ ನೋಡಿ.

ಚಂದನಾ – ಅಳುಮುಂಜಿ

ರಾಜುತಾಳಿಕೋಟೆ – ಮೋಟುಬೇಡಿ

ಚಂದನ್ – ಉರ್ಸಿಂಗಾ

ಕಿಶನ್ – ಡೌರಾಜಾ

ದೀಪಿಕಾ – ಮುನಿಯಮ್ಮಾ

ಭೂಮಿ – ಡಿಸ್ನಿ ದಿನೇಶ್

ಶೈನ್ – ಕಾಡುಪಾಪಾ

ಪ್ರಿಯಾಂಕಾ – ಸಿಡಕ್ ಸಿಂಡ್ರಿ

ಪೃಥ್ವಿ- ನೈಟಿ

ವಾಸುಕಿ – ಗಡಗಂಟೆ

ಸಜಾತಾ – ಬಾಯಿಬಡಕಿ

ಹರೀಶ್ – ಲೊಟ್ಟೆ ಸಿಕ್ರೇಶ್

ಚೈತ್ರ – ಊಸರವಳ್ಳಿ

ಪ್ರತಾಪ್ ಕುರಿ – ಗೊಂದ್ಲೇಶ್

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights