ಯತ್ನಾಳ್ ಗೆ ಸಚಿವ ಸ್ಥಾನ ನೀಡಲು For minister ಅಭಿಯಾನ….

ಹಿಂದುತ್ವ ಫೈರ್ ಬ್ರಾಂಡ್ ವಿಜಯಪುರ ನಗರ ಬಿಜೆಪಿ ಶಾಸಕ ಯತ್ನಾಳ್ ಗೆ ಸಚಿವ ಸ್ಥಾನ ನೀಡಲು ಅಭಿಯಾನ ಮಾಡಲಾಗುತ್ತಿದೆ.

ಯತ್ನಾಳ ಅಭಿಮಾನಿಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಯತ್ನಾಳ ಗೌಡ್ರು For minister ಅಭಿಯಾನ..! ಆರಂಭಿಸಿದ್ದಾರೆ. ಉತ್ತರ ಕರ್ನಾಟಕಾದ್ಯಂತ ವಾಟ್ಸಾಪ್, ಪೇಸ್ಬುಕ್, ಟಿಕ್ ಟಾಕ್ ನಲ್ಲಿ ಗಳಲ್ಲಿ ಅಭಿಮಾನಿಗಳಿಂದ ಅಭಿಯಾನ ಶುರುವಾಗಿದೆ.

ವಿಜಯಪುರ, ಬಾಗಲಕೋಟೆ, ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿರುವ ಯತ್ನಾಳ್ ಅಭಿಮಾನಿಗಳ  “ಬಸನಗೌಡ ಯತ್ನಾಳ್ ಗೌಡ್ರು for minister” ಅಂತ ಅಭಿಯಾನ ಶುರು ಮಾಡಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights