ರಾಯಚೂರಿನಲ್ಲಿ ‘ಹೌದು ಹುಲಿಯಾ’ ಪ್ರಸ್ತಾಪಿಸಿದ ಸಿದ್ದರಾಮಯ್ಯ : ಹೋದ ಕಡೆಯಲ್ಲಾ ಹುಲಿಯದ್ದೇ ಸದ್ದು

ಸಾಮಾಜಿಕ ಜಾಲತಾಣಗಳಲ್ಲೀಗ ಹೌದು ಹುಲಿಯದ್ದೇ ಸೌಂಡ್. ಸಿದ್ದರಾಮಯ್ಯ ಹೋದ ಕಡೆ ಕಾರ್ಯಕ್ರಮಗಳಲ್ಲೀಗ ‘ಹೌದು ಹುಲಿಯಾ’ ಎಂದು ಪ್ರಸ್ತಾಪವಾಗುತ್ತಿದೆ.

ರಾಯಚೂರಿನ ಗೋರೆಬಾಳದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಹೌದು ಹುಲಿಯಾ ಪ್ರಸ್ತಾಪಿಸಿದ್ದಾರೆ. ಕಾರ್ಯಕ್ರಮದಲ್ಲಿದ್ದ ಕಾರ್ಯಕರ್ತರು ಹೌದೋ ಹುಲಿಯಾ ಎನ್ನುತ್ತಿದ್ದಂತೆ ನಕ್ಕ ಸಿದ್ದರಾಮಯ್ಯ, ಎಲ್ಲಾ ಕಡೆ ದೊಡ್ಡದಾಗಿ ವೈರಲ್ ಆಗಿ ಹೌದೋ ಹುಲಿಯಾ ಹೌದೋ ಹುಲಿಯಾ ಎನ್ನುವಂತಾಗಿದೆ ಎಂದಿದ್ದಾರೆ.

ಸಿದ್ದು ಹೋದಲ್ಲೆಲ್ಲಾ ಕಾರ್ಯಕರ್ತರು ಹೌದೋ ಹುಲಿಯಾ ಎನ್ನುವ ಘೋಷವಾಕ್ಯದ್ದೇ ಮಾತು ಕೇಳಿಬರುತ್ತಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights