ಮೈ ಮನಸ್ಸನ್ನು ಹೂವಾಗಿ ಅರಳಿಸುವ ಫ್ಲವರ್ ಥೆರಪಿ ಬಗ್ಗೆ ನಿಮಗೆಷ್ಟು ಗೊತ್ತು..?
ವಿಶೇಷ ಸಂದರ್ಭದಲ್ಲಿ ಆತ್ಮೀಯರಿಗೆ ನೀಡಲು ಮನಸ್ಸಿಗೆ ಹಿತ ಉಂಟು ಮಾಡಲು ಹೂವುಗಳನ್ನು ತೆಗೆದುಕೊಂಡು ಹೋಗುವುದು ಕಾಮನ್. ಆದರೆ ಹೂವು ಸಮಸ್ಯೆಗಳಿಗೆ ಪರಿಹಾರ ನೀಡುತ್ತೆ ಅನ್ನೋದನ್ನ ನಾವಿಲ್ಲಿ ಗಮನಿಸಬೇಕು. ಹೂವು ಅಲಂಕಾರಕ್ಕೆ ಮಾತ್ರ ಅಲ್ಲ ಆರೋಗ್ಯಕ್ಕೂ ಕೂಡ ಬಳಕೆ ಮಾಡಲಾಗುತ್ತದೆ. ಹೌದು.. ಫ್ಲವರ್ ಥೆರಿಪಿಯನ್ನು ಮಾಡುವ ಮೂಲಕ ಉತ್ತಮ ಆರೋಗ್ಯ ಪಡೆಯಬಹುದು ಎನ್ನುತ್ತೆ ವರದಿಯೊಂದು. ಹಾಗಾದ್ರೆ ಈ ಫ್ಲವರ್ ಥೆರಪಿಯಿಂದಾಗುವ ಪ್ರಯೋಜನಗಳು ಏನು ಅನ್ನೋದನ್ನ ನೋಡೋಣ.



ಮೈಗ್ರೇನ್ ಸಮಸ್ಯೆ ನಿವಾರಿಸಲು ಫ್ಲವರ್ ಡಾಕ್ಟರ್

ಋತುಚಕ್ರ ಸಮಸ್ಯೆಗೆ ಫ್ಲವರ್ ಥೆರಪಿ ಪರಿಹಾರ

ಸಂತಾನಕ್ಕೆ ಧನಾತ್ಮಕ ಪರಿಣಾಮ

ಆತಂಕ, ನಿದ್ರಾ ಹೀನತೆಗೆ ಫ್ಲವರ್ ಮೆಡಿಸನ್

ಮಾನಸಿಕ ಆರೋಗ್ಯ, ಡಿಫ್ರೆಷನ್, ತಲೆ ನೋವು, ಕಿನ್ನತೆ ಹೂವಿನಿಂದ ಚಿಕಿತ್ಸೆ

ಮೈ ಮನಸ್ಸು ಹೂವಾಗಿ ಅರಳಿಸುವ ಫ್ಲವರ್ ಥೆರಪಿ ಚಿಕಿತ್ಸೆ
ಹೀಗೆ ಹೂವಿನ ಥೆರಪಿ ಇತ್ತೇಚಿನ ದಿನಗಳಲ್ಲಿ ವೈರಲ್ ಆಗುತ್ತಿದೆ. ವೈಜ್ಞಾನಿಕವಾಗಿ ಮಾನ್ಯತೆ ಪಡೆಯಬೇಕಿದೆ. ಭಾವನೆಗಳು ಒತ್ತಡದಂತಹ ಕಾಯಿಲೆಗಳ ನಡುವಿನ ಅಂತರವನ್ನು ತಿಳಿಸುವ ಮತ್ತು ಮಾನಸಿಕ ಆರೋಗ್ಯದೊಂದಿಗೆ ನಿಗಟ ಸಂಬಂಧವನ್ನು ಹೊಂದಿರುವ ೀ ಫ್ಲವರ ಥೆರಪಿಯನ್ನ ನೀವು ಒಂದು ಬಾರಿ ಟ್ರೈ ಮಾಡಿ. ದೇಹದಲ್ಲಿ ಸ್ವಲ್ಪ ಮಟ್ಟಿಗೆ ಆರೋಗ್ಯಪಡೆಯಲು ಇದರಿಂದ ಸಾಧ್ಯವಾಗಬಹುದು.

I am no longer certain the place you are getting your information,
but great topic. I needs to spend a while studying
more or understanding more. Thank you for great
info I used to be in search of this info for my mission.