ಬೆನ್ನುನೋವಿನ ಹೊರತಾಗಿಯೂ ಪ್ರತಿದಿನ ರಸ್ತೆಬದಿಯ ಸಸ್ಯಗಳಿಗೆ ನೀರುಣಿಸುವ 91 ವರ್ಷದ ಗುರಗಾಂವ್ ತಾತಾ…

ಅಂತರ್ಜಾಲ ನಮ್ಮ ಮುಖದಲ್ಲಿ ದೊಡ್ಡ ಮುಗುಳುನಗೆ ಬೀರಿಸುವ ಸ್ಪೂರ್ತಿದಾಯಕ ವೀಡಿಯೋಗಳಿಂದ ತುಂಬಿದೆ. ಬೆನ್ನುನೋವಿನಿಂದ ಬಳಲುತ್ತಿದ್ದರೂ ವೃದ್ಧರೊಬ್ಬರು ಬೀದಿ ಗಿಡಗಳಿಗೆ ನೀರುಣಿಸುವ ವೀಡಿಯೋವೋಂದು ವೈರಲ್ ಆಗಿದೆ.

91 ವರ್ಷದ ವ್ಯಕ್ತಿಯೊಬ್ಬರು ಗುರಗಾಂವ್‌ನಲ್ಲಿ ಬೀದಿ ಗಿಡಗಳಿಗೆ ಪ್ರತಿದಿನ ನೀರುಣಿಸುತ್ತಿದ್ದಾರೆ. ವೃದ್ಧ ಬೆನ್ನುನೋವಿನಿಂದ ಬಳಲುತ್ತಿದ್ದರೂ ಪ್ರತಿದಿನ ಮುಂಜಾನೆ ತಪ್ಪದೆ ಈ ಕಾರ್ಯವನ್ನು ಮಾಡುತ್ತಾನೆ. ಇದು ನೆಟ್ಟಿಗರನ್ನು ನಿಜಕ್ಕೂ ಆಶ್ಚರ್ಯಚಕಿತರನ್ನಾಗಿಸಿದೆ.

https://twitter.com/nitinsangwan/status/1318061450837991424?ref_src=twsrc%5Etfw%7Ctwcamp%5Etweetembed%7Ctwterm%5E1318061450837991424%7Ctwgr%5Eshare_3%2Ccontainerclick_1&ref_url=https%3A%2F%2Fwww.indiatoday.in%2Ftrending-news%2Fstory%2F91-year-old-gurgaon-man-waters-plants-every-morning-despite-backache-viral-now-1733431-2020-10-20

ಈ ವಿಡಿಯೋವನ್ನು ಭಾರತೀಯ ಆಡಳಿತ ಸೇವೆ (ಐಎಎಸ್) ಅಧಿಕಾರಿ ನಿತಿನ್ ಸಾಂಗ್ವಾನ್ ಟ್ವಿಟರ್‌ನಲ್ಲಿ ಹಂಚಿಕೊಂಡು, “ನಿಮಗೆ 91 ವರ್ಷ; ನಿಮ್ಮ ಸೊಂಟ ಕೂಡ ನೋವಿದೆ. ಅದೇನೇ ಇದ್ದರೂ, ಗುರಗಾಂವ್‌ನಲ್ಲಿ ಪ್ರತಿದಿನ ಮುಂಜಾನೆ 4 ಗಂಟೆಗೆ ನೀವು ಸಸ್ಯಗಳಿಗೆ ನೀರುಣಿಸಲು ಸಾರ್ವಜನಿಕ ರಸ್ತೆಗೆ ಬರುತ್ತೀರಿ. ನಿಮಗೆ ಹೃತ್ಪೂರ್ವಕ ಸೆಲ್ಯೂಟ್ ” ಎಂದು ಬರೆದಿದ್ದಾರೆ.

ಇದನ್ನು ಹಂಚಿಕೊಂಡ ಕೂಡಲೇ ವಿಡಿಯೋ ವೈರಲ್ ಆಗಿದೆ. ಇದು 123.9 ಕೆ ವೀಕ್ಷಣೆಗಳು ಮತ್ತು 14.5 ಕೆ ಲೈಕ್‌ಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ. ಸಾರ್ವಜನಿಕ ಜಾಗದಲ್ಲಿ ಸಸ್ಯಗಳನ್ನು ಕಾಪಾಡುವಲ್ಲಿ ಪ್ರತಿಯೊಬ್ಬ ಮನುಷ್ಯನ ಕರ್ತವ್ಯ. ನೆಟ್ಟಿಗರು ಅವರ ಕೆಲಸವನ್ನು ಮೆಚ್ಚಿ ಧನ್ಯವಾದ ತಿಳಿಸಿದ್ದಾರೆ.

https://twitter.com/ParveenKaswan/status/1318130703373008896?ref_src=twsrc%5Etfw%7Ctwcamp%5Etweetembed%7Ctwterm%5E1318130703373008896%7Ctwgr%5Eshare_3%2Ccontainerclick_0&ref_url=https%3A%2F%2Fwww.indiatoday.in%2Ftrending-news%2Fstory%2F91-year-old-gurgaon-man-waters-plants-every-morning-despite-backache-viral-now-1733431-2020-10-20

 

https://twitter.com/tarun10sharma/status/1318150889211719680?ref_src=twsrc%5Etfw%7Ctwcamp%5Etweetembed%7Ctwterm%5E1318150889211719680%7Ctwgr%5Eshare_3%2Ccontainerclick_1&ref_url=https%3A%2F%2Fwww.indiatoday.in%2Ftrending-news%2Fstory%2F91-year-old-gurgaon-man-waters-plants-every-morning-despite-backache-viral-now-1733431-2020-10-20

https://twitter.com/SunnyMalhotra81/status/1318131367624888320?ref_src=twsrc%5Etfw%7Ctwcamp%5Etweetembed%7Ctwterm%5E1318131367624888320%7Ctwgr%5Eshare_3%2Ccontainerclick_0&ref_url=https%3A%2F%2Fwww.indiatoday.in%2Ftrending-news%2Fstory%2F91-year-old-gurgaon-man-waters-plants-every-morning-despite-backache-viral-now-1733431-2020-10-20

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights