ನಟ ಶಾರುಖ್ ಖಾನ್ ಅವರ ವೈವಾಹಿಕ ಜೀವನ ಹಾಳಾಗಲು ಕಾರಣವಾದಳು ಈ ನಟಿ…

ಬಾಲಿವುಡ್‌ನ ಬಾದ್‌ಶಾ ಎಂದು ಕರೆಯಲ್ಪಡುವ ಶಾರುಖ್ ಖಾನ್ ಅವರ ಜನ್ಮದಿನ ಇಂದು. ಅನೇಕ ಹುಡುಗಿಯರು ಶಾರುಖ್ ಅಂದರೆ ಹುಚ್ಚರಂತೆ ಲೈಕ್ ಮಾಡ್ತಾರೆ. ಶಾರುಖ್ ಖಾನ್ ಈಗ 20 ವರ್ಷದ ಹುಡುಗಿಯ ತಂದೆಯಾಗಿದ್ದರೂ, ಹುಡುಗಿಯರು ಅವರ ಮೇಲೆ ಪ್ರಾನವನ್ನೇ ಇಟ್ಟುಕೊಂಡಿರುವುದು ಸುಳ್ಳಲ್ಲಾ. ಬಾಲಿವುಡ್‌ಗೆ ‘ಕರಣ್-ಅರ್ಜುನ್, ಕುಚ್ ಕುಚ್ ಹೋತಾ ಹೈ, ದಿಲ್ವಾಲೆ ದುಲ್ಹಾನಿ ಲೆ ಜಯೆಂಗೆ, ಚೆನ್ನೈ ಎಕ್ಸ್‌ಪ್ರೆಸ್, ವೀರ್ ಜರಾ, ಡಾನ್, ದಿವಾನಾ ಸೇರಿದಂತೆ ಅನೇಕ ಸೂಪರ್ ಹಿಟ್ ಚಿತ್ರಗಳನ್ನು ಶಾರುಖ್ ನೀಡಿದ್ದಾರೆ. ಅವರು ತಮ್ಮ ಪ್ರಣಯದುದ್ದಕ್ಕೂ ಹೆಸರು ಮಾಡುತ್ತಾ ಬಂದಿದ್ದಾರೆ. ಅಷ್ಟಕ್ಕೂ ಗೌರಿ ಖಾನ್ ಅವರಿಂದ ಶಾರುಖ್ ವಿಚ್ಚೇದನ ಪಡೆದಿದ್ದು ಯಾಕೆ..? ವಿಚ್ಚೇದನಕ್ಕೆ ಕಾರಣವಾದ ಆ ನಟಿ ಯಾರು..?

ನಟಿಯೊಬ್ಬಳ ಕಾರಣದಿಂದಾಗಿ ಶಾರುಖ್ ಅವರ ವೈವಾಹಿಕ ಜೀವನ ಹಾಳಾಗಲಿದೆ ಎಂದು ಹೇಳಲಾಗಿದೆ. ಡಾನ್ ಚಿತ್ರದ ನಂತರ, ಶಾರುಖ್ ಮತ್ತು ಪ್ರಿಯಾಂಕಾ ನಡುವಿನ ನಿಕಟತೆ ಹೆಚ್ಚಾಗಿತ್ತು. ಅದರ ನಂತರ ಇಬ್ಬರೂ ಒಟ್ಟಿಗೆ ಅನೇಕ ಬಾರಿ ಕಾಣಿಸಿಕೊಂಡಿದ್ದರು. ಇಬ್ಬರ ಹೆಸರು ಅನೇಕ ಬಾಯಿಯಲ್ಲಿ ಹರಿದಾಡತೊಡಗಿತ್ತು. ಸಂದರ್ಶನವೊಂದರಲ್ಲಿ ಶಾರುಖ್ ಅವರನ್ನು ಈ ಬಗ್ಗೆ ಪ್ರಶ್ನಿಸಲಾಗಿತ್ತು.

ಆಗ ಅವರು, ‘ನಿಜ ಹೇಳಬೇಕೆಂದರೆ, ನಾನು ನಟರೊಂದಿಗೆ ಸ್ವಲ್ಪ ಕಡಿಮೆ ಆರಾಮದಾಯಕವಾಗಬಹುದು ಆದರೆ ಪ್ರಿಯಾಂಕಾ ಯಾವಾಗಲೂ ನನಗೆ ಚೆನ್ನಾಗಿ ನೋಡಿಕೊಳ್ಳುತ್ತಾಳೆ. ನನ್ನ ಕೂದಲು ಹದಗೆಟ್ಟರೆ ಅವಳು ಅದನ್ನು ಸರಿ ಮಾಡುತ್ತಾಳೆ. ಅಂತಹ ಸ್ನೇಹಿತರೊಂದಿಗೆ ಕೆಲಸ ಮಾಡುವುದು ಸಂತೋಷವೆನಿಸುತ್ತದೆ’ ಎಂದಿದ್ದರು. ‘ ಒಬ್ಬ ನಟಿನೊಂದಿಗೆ ಇಷ್ಟು ಗಂಟೆಗಳ ಕಾಲ ಕೆಲಸ ಮಾಡುವಾಗ ಮತ್ತು ಪರಸ್ಪರ ಉತ್ತಮ ಸಂಬಂಧವನ್ನು ಹೊಂದಿದಾಗ ಬಹಳ ಸಂತೋಷವಾಗುತ್ತದೆ. ಹೊರಗಿನ ಜನರು ಈ ಸಂಬಂಧಕ್ಕೆ ತಪ್ಪು ಹೆಸರನ್ನು ನೀಡಿದಾಗ ಮಾತ್ರ ದುಃಖವಾಗುತ್ತದೆ’ ಎಂದಿದ್ದರು. ಈ ಹೇಳಿಕೆಯ ನಂತರ ಗೌರಿ ಖಾನ್ ತುಂಬಾ ಕೋಪಗೊಂಡು ನಂತರ ಶಾರುಖ್ ಅವರಿಂದ ಬೇರ್ಪಟ್ಟರು ಎಂದು ಹೇಳಲಾಗುತ್ತದೆ. ಈಗ ಪ್ರಿಯಾಂಕಾ ಮದುವೆಯಾಗಿದ್ದಾರೆ. ಅವರು ಅಮೇರಿಕನ್ ಗಾಯಕ ನಿಕ್ ಜೊನಾಸ್ ಅವರನ್ನು ವಿವಾಹವಾಗಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights