ಮೈಸೂರಿನಲ್ಲಿ ಸಿಡಿಲು ಬಡಿದು 6 ಮೇಕೆ ಸಾವು…!

ಸಿಡಿಲು ಬಡಿದು 6 ಮೇಕೆ ಸಾವನ್ನಪ್ಪಿದ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲ್ಲೂಕಿನ ಮುದ್ದೇನಹಳ್ಳಿ ಕೊಪ್ಪಲು ಗ್ರಾಮದಲ್ಲಿ  ರೈತ ಮಾದೇಗೌಡ ಅವರ 4 ಮೇಕೆ. ರೈತ ಚನ್ನೇಗೌಡ ಅವರ 2 ಮೇಕೆ ಸಾವನ್ನಪ್ಪಿವೆ. ಜೊತೆಗೆ 5 ಮೇಕೆಗಳು ಗಾಯಗೊಂಡಿವೆ.
ಪಿರಿಯಾಪಟ್ಟಣ ಪೊಲೀಸ್ ರಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights