ಡಾಲಿ ಧನಂಜಯ ಮಂಕಿ ಸೀನನಕಟೌಟ್ ಗೆ ಬಿಯರ್ ನಿಂದ ಅಭಿಕ್ಷೇಕ….!
ಬೆಳ್ಳಂ ಬೆಳಿಗ್ಗೆ ಜೆ.ಪಿ ನಗರ ಸಿದ್ದೇಶ್ವರ ಚಿತ್ರಮಂದಿರದಲ್ಲಿ ಪಾಪ್ ಕಾರ್ನ್ ಮಂಕಿಟೈಗರ್ ರಿಲೀಸ್ ಸೆಲೆಬ್ರೇಷನ್ಸ್ ಅದ್ದೂರಿಯಾಗಿ ಮಾಡಿದ್ದು ಡಾಲಿ ಧನಂಜಯ ಮಂಕಿ ಸೀನನಕಟೌಟ್ ಗೆ ಬಿಯರ್ ನಿಂದ ಅಭಿಕ್ಷೇಕ ಮಾಡಿದ್ದಾರೆ ಅಭಿಮಾನಿಗಳು.
ವಿಶ್ವದಾದ್ಯಂತ ಏಕಕಾಲಕ್ಕೆ 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಆದ ಶಿವರಾತ್ರಿ ಸಂಭ್ರಮದಲ್ಲಿ ಅಬ್ಬರಿಸಿದ ಡಾಲಿ ಧನಂಜಯನ ಪಾಪ್ ಕಾರ್ನ್ ಮಂಕಿಟೈಗರ್ ಗುಡ್ ರೆಸ್ಪಾನ್ಸ್ ಸಿಕ್ಕಿದೆ.
ಇಂದಿನ ಬೆಳಗಿನ ಎಲ್ಲಾ ಶೋಸ್ ಹೌಸ್ ಫುಲ್ ಆಗಿವೆ. ಜೊತೆಗೆ ಬೆಂಗಳೂರು, ಮೈಸೂರು, ಹಾಸನ, ತುಮಕೂರು, ದಾವಣಗೆರೆ, ಶಿವಮೊಗ್ಗ,ಹುಬ್ಬಳ್ಳಿ, ಗುಲ್ಬರ್ಗಾ ಸೇರಿದಂತೆ ನಾನಾ ಕಡೆ ಪಾಪ್ ಕಾರ್ನ್ ಮಂಕಿ ಟೈಗರ್ ಹೌಸ್ ಫುಲ್ ಆಗಿದೆ.