ಬಸವನಗುಡಿ: ಸಂಗೀತ ದಿಗ್ಗಜ ಹಂಸಲೇಖ ಜೊತೆಗೆ ಸೆಲ್ಫಿ, ಫೋಟೋ ತೆಗೆದುಕೊಂಡ ಪೊಲೀಸರು!

ಮೈಸೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಂಗೀತ ದಿಗ್ಗಜ ಹಂಸಲೇಖರವರ ಭಾಷಣದ ವಿರುದ್ಧ ಬೆಂಗಳೂರಿನ ಬಸವನಗುಡಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ, ಹಂಸಲೇಖ ಅವರು ಗುರವಾರ

Read more

ಪುನೀತ್‌ ಫೋಟೋ ಫ್ರೇಮ್‌ಗಳಿಗೆ ಉತ್ತರ ಕರ್ನಾಟಕದಲ್ಲಿ ಹೆಚ್ಚಿದ ಬೇಡಿಕೆ; ದೇವರ ಪಕ್ಕ ಅಪ್ಪು ಫೋಟೋ ಇಡುತ್ತಿರುವ ಅಭಿಮಾನಿಗಳು!

ಕರ್ನಾಟಕವು ಚಂದನವನದ ಯುವರತ್ನ, ನಟ ಪುನೀತ್ ರಾಜ್ ಕುಮಾರ್ ಅವರನ್ನು ಕಳೆದುಕೊಂಡು 20 ದಿನಗಳು ಕಳೆದಿವೆ. 46ನೇ ವಯಸ್ಸಿಗೆ ಹಠಾತ್ತನೆ ನಿಧನರಾದ ಪುನೀತ್ ಅವರ ಅಗಲಿಕೆಯ ನೋವಿನಿಂದ

Read more

ಬಿಜೆಪಿಗೆ ಗುಡ್‌-ಬೈ ಹೇಳಿ, ಕಾಂಗ್ರೆಸ್‌ಗೆ ಮರಳಿದ ನಟಿ ಭಾವನಾ!

ಈ ಹಿಂದೆ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ್ದ ನಟಿ ಭಾವನಾ ಅವರು ಮತ್ತೆ ಕಾಂಗ್ರೆಸ್‌ಗೆ ಮರಳಿದ್ದಾರೆ. ಭಾವನಾ ಅವರು ಪಕ್ಷಕ್ಕೆ ಮರಳಿರುವುದನ್ನು ಅಭಿನಂದಿಸಿರುವ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ

Read more

ಚಂದನವನದ ರಾಜಕುಮಾರನಿಗೆ ಮರಣೋತ್ತರ ‘ಕರ್ನಾಟಕ ರತ್ನ ಪ್ರಶಸ್ತಿ’ ನೀಡಲು ಸರ್ಕಾರ ನಿರ್ಧಾರ!

ಕನ್ನಡ ಚಿತ್ರರಂಗದ ರಾಜಕುಮಾರ, ದಿವಂಗತ ಪುನೀತ್ ರಾಜ್ ಕುಮಾರ್‌ರವರಿಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

Read more

ಬಸ್‌ ಮೇಲಿದ್ದ ಪುನೀತ್‌ ಚಿತ್ರಕ್ಕೆ ಮುತ್ತಿಟ್ಟು, ಕಣ್ಣೀರು ಹಾಕಿದ ವೃದ್ದೆ: ವಿಡಿಯೋ ವೈರಲ್‌

ಕನ್ನಡ ಚಿತ್ರರಂಗದ ರಾಜಕುಮಾರ ನಟ ಪುನೀತ್‌ರಾಜ್‌ಕುಮಾರ್‌ ಅವರು ನಮ್ಮನ್ನು ಆಗಲಿ ಎರಡು ವಾರ ಕಳೆಯುತ್ತಿವೆ. ಆದರೂ, ಅಭಿಮಾನಗಳ ನೋವು ಇನ್ನೂ ಕಡಿಮೆಯಾಗಿಲ್ಲ. ಈ ನಡುವೆ, ವೃದ್ದೆಯೊಬ್ಬರು ಬಸ್‌ ಮೇಲಿದ್ದ

Read more

ರಜನಿಕಾಂತ್‌ ಜೊತೆ ನಟಿಸಿದ್ದ ಸಿನಿಮಾದಲ್ಲಿ ತಮ್ಮ ದೃಶ್ಯಗಳಿಗೆ ಕತ್ತರಿ ಹಾಕಲು ಹೇಳಿದ್ದರು ಸುದೀಪ್‌!

ಸೂಪರ್ ಸ್ಟಾರ್ ರಜನಿಕಾಂತ್ ಅವರ ಜೊತೆ ಸಿನಿಮಾ ಒಂದರಲ್ಲಿ ನಟಿಸಿದ್ದ ಕಿಚ್ಚ ಸುದೀಪ್, ಆ ಸಿನಿಮಾದಲ್ಲಿ ತಾವು ಅಭಿನಯಿಸಿರುವ ದೃಶ್ಯಗಳನ್ನು ತೆಗೆದು ಹಾಕುವಂತೆ ಸ್ವತಃ ಸುದೀಪ್‌ ಅವರೇ

Read more

ಅಪ್ಪು ನೆನಪಿನಲ್ಲಿ ಒಂದುಗೂಡಲಿದೆ ದಕ್ಷಿಣ ಭಾರತೀಯ ಚಿತ್ರರಂಗ; ನ. 16 ರಂದು ‘ಪುನೀತ್‌ ನಮನ’ ಕಾರ್ಯಕ್ರಮ

ಚಂದನವನದ ರಾಜಕುಮಾರ ಪುನೀತ್ ರಾಜ್‌ಕುಮಾರ್ ಅವರ ಹಠಾತ್‌ ಅಗಲಿಕೆಯಿಂದ ಇಡೀ ಚಿತ್ರೋದ್ಯಮವೇ ಶೋಕದಲ್ಲಿದೆ. ಚಿತ್ರರಂಗದ ಕಲಾವಿದರು ನೋವಿನಲ್ಲಿದ್ದಾರೆ. ಪುನೀತ್‌ ಅವರ ನೆನಪಿನಲ್ಲಿ ಅವರೆಲ್ಲರನ್ನೂ ಒಗ್ಗೂಡಿಸಲು ಚಲನಚಿತ್ರ ವಾಣಿಜ್ಯ

Read more

ಅಭಿಮಾನಿಗಳಿಗೆ ಅಪ್ಪು ಸ್ಪೂರ್ತಿ; ನೇತ್ರದಾನ ಮಾಡಲು ಅಭಿಮಾನಿಗಳ ಸರತಿ ಸಾಲು!

ಕಳೆದ ಎರಡು ದಿನಗಳಿಂದ ಸರತಿ ಸಾಲಿನಲ್ಲಿ ಇಂತಿರುವ ಪುನೀತ್ ರಾಜ್‌ಕುಮಾರ್ ಅವರ ಅಭಿಮಾನಿಗಳ ಸಂಖ್ಯೆಯನ್ನು ನೋಡಿ ಬಳ್ಳಾರಿ ಜಿಲ್ಲೆಯ ಆರೋಗ್ಯ ಅಧಿಕಾರಿಗಳು ಅಚ್ಚರಿಗೊಂಡಿದ್ದಾರೆ. ತಮ್ಮ ಕಣ್ಣುಗಳನ್ನು ದಾನ

Read more

ಕನ್ನಡ ಸ್ಟಾರ್‌ಗಳ ‘ಫ್ಯಾನ್ಸ್‌ ವಾರ್‌’ಗೆ ಫುಲ್‌ಸ್ಟಾಪ್; ಯುನೈಟ್ ಕೆಎಫ್‌ಐ ಅಭಿಯಾನ!

ಚಂದನವನದಲ್ಲಿ ಅಪ್ಪು ನಿಧನ ದುಃಖದ ಜೊತೆಗೆ ಹಲವು ಪಾಠಗಳನ್ನು ಕಲಿಸುತ್ತಿದೆ. ಹೊಸ ಬೆಳವಣಿಗೆಯೊಂದು ನಡೆಯುತ್ತಿದೆ. ಕನ್ನಡ ಸಿನಿರಂಗದಲ್ಲಿ ಅತಿ ಹೆಚ್ಚು ಸುದ್ದಿಯಾಗುವ ಫ್ಯಾನ್ಸ್ ವಾರ್‌ಗೆ ಕಡಿವಾಣ ಬೀಳುವ

Read more

ಪುನೀತ್‌ ವಿರುದ್ದ ಅವಹೇಳನಾಕಾರಿ ಪೋಸ್ಟ್‌; ಆರೋಪಿ ಬಂಧನ

ಚಂದನವನದ ರಾಜಕುಮಾರ ನಮ್ಮನೆಲ್ಲರನ್ನು ಅಗಲಿ ನಾಲ್ಕು ದಿನಗಳಾಗಿವೆ. ಆದರೂ, ಅವರು ಇಲ್ಲ ಎಂಬುದನ್ನು ನಂಬುವುದೂ ಕೂಡ ಅಸಾಧ್ಯವೆನಿಸುತ್ತಿದೆ. ಅಪ್ಪುರನ್ನು ನೆನೆದು ಅಭಿಮಾನಿಗಳು ದುಃಖದಲ್ಲಿದ್ದಾರೆ. ಇದೇ ವೇಳೆ, ಕಿಡಿಗೇಡಿಯೊಬ್ಬ

Read more