FACT CHECK | ಕಿಚ್ಚ ಸುದೀಪ್ ಬರಿಕೈಯಲ್ಲಿ ತೆಂಗಿನಕಾಯಿ ಒಡೆದು ಚೂರ್ ಚೂರ್ ಮಾಡುತ್ತಿರುವ ವಿಡಿಯೋದ ಅಸಲೀಯತ್ತೇನು?
ಸ್ಯಾಂಡಲ್ವುಡ್ನ ಕರುನಾಡ ಚಕ್ರವರ್ತಿ ಎಂದು ಹೆಸರಾಗಿರುವ ಕಿಚ್ಚ ಸುದೀಪ್ಅವರ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಸುದೀಪ್ ಬರಿಗೈಯಲ್ಲಿ ತೆಂಗಿನಕಾಯಿ ಒಡೆಯುತ್ತಿರುವ ವಿಡಿಯೋ ಇನ್ಸ್ಟಾಗ್ರಾಮ್ನಲ್ಲಿ ಹರಿದಾಡುತ್ತಿದೆ. ‘t_venkatesh_new_officail’
Read more