ವಿಶ್ವದ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಒಂದೇ ದಿನ ಎರಡು ದೇಶಗಳನ್ನು ಹಿಂದಿಕ್ಕಿದ ಭಾರತ..!

ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ನಿರೀಕ್ಷೆಗೂ ಮೀರಿ ಹರಡುತ್ತಿದೆ. ವಿಶ್ವದ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ 6ನೇ ಸ್ಥಾನಕ್ಕಿದ್ದ  ಭಾರತ ಒಂದೇ ದಿನದಲ್ಲಿ ಎರಡು ದೇಶಗಳನ್ನು ಹಿಂದಿಕ್ಕಿ 4ನೇ ಸ್ಥಾನಕ್ಕೆ ದಾಟಿದೆ.

ದೇಶದಲ್ಲಿ ಕೊರೊನಾ ಲಾಕ್ ಡೌನ್ ಸಡಿಲಗೊಳ್ಳುತ್ತಿದ್ದಂತೆ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಕಳೆದ 24 ಗಂಟೆಯಲ್ಲಿ ವಿಶ್ವದಲ್ಲೇ ಕೊರೊನಾ ಸೋಂಕಿತ ಸಂಖ್ಯೆಯಲ್ಲಿ ಭಾರತ, 5ನೇ ಸ್ಥಾನದಲ್ಲಿದ್ದ ಸ್ಪೇನ್ ಮತ್ತು 4ನೇ ಸ್ಥಾನದಲ್ಲಿದ್ದ ಬ್ರಿಟನ್ ದೇಶಗಳನ್ನು ಹಿಂದಿಕ್ಕಿ ನಾಲ್ಕನೇ ಸ್ಥಾನಕ್ಕೇರಿದೆ.

ಭಾರತದಲ್ಲಿ ಈವರೆಗೆ ಒಟ್ಟು ಸೋಂಕಿತರ ಸಂಖ್ಯೆ 298302 ಇದ್ದು , 1,42812 ಸಕ್ರಿಯ ಪ್ರಕರಣಗಳು ಇವೆ,  ಗುಣಮುಖರಾದವರು 146973 ಜನರಿದ್ದು, 8502 ಜನ ಬಲಿಯಾಗಿದ್ದಾರೆ.  ಗುರುವಾರ 9,846 ಪ್ರಕರಣಗಳು ವರದಿಯಾಗಿದ್ದು, ಇಂದು ಭಾರತದ ಕೊರೋನಾ ಪೀಡಿತರ ಸಂಖ್ಯೆ 3 ಲಕ್ಷದ ಗಡಿ ದಾಟುವ ಸಾಧ್ಯತೆ ಕೂಡ‌ ಇದೆ.

ಭಾರತದ ಎಲ್ಲಾ ರಾಜ್ಯಗಳಲ್ಲಿನ ಸವಿಸ್ತಾರವಾದ ವಿವರ ಇಲ್ಲಿದೆ…

ರಾಜ್ಯ ———– ಸೋಂಕಿತರು—— ಸಕ್ರಿಯ—– ಗುಣಮುಖರು——- ಸಾವು

ತಮಿಳುನಾಡಿ————38716———-17662——20705——-349

ದೆಹಲಿ————–34,687———-20871——– 12,731————1085

ಗುಜರಾತ್————–22,067———-5573——–15,109——1,385

ಉತ್ತರಪ್ರದೇಶ————12088————4451———–7292——345

ರಾಜಸ್ಥಾನ್———11,838———2,798————8,775———265

ಮಧ್ಯಪ್ರದೇಶ———10241———-2768———-7042——–431

ಪಶ್ಚಿಮ್ ಬಂಗಾಳ———-9768———5338————3988——442

ಕರ್ನಾಟಕ—————- 6245—————– 3195————–2976——-72

ಹರಿಯಾಣ್—————-5,968———-3643——-2261———–64

ಬಿಹಾರ್———————5948————–2828———–3086—–34

ಆಂದ್ರಪ್ರದೇಶ—————5429————2381———-2968——-80

ಜಮ್ಮು ಮತ್ತು ಕಾಶ್ಮೀರ————4574——–2702———-1,820——-52

ತೆಲಂಗಾಣ—————4320————2,162———–1,993——-165

ಅಸ್ಸಾಂ———————-3431———–1989————-1433——6

ಓಡಿಸಾ———————3386———1020———2354———-12

ಪಂಜಾಬ್—————2,887————569————2259——-59

ಕೇರಳ————-2,245———–1259————967———-19

ಉತ್ತರಖಂಡ—————1655————746———–886——–16

ಜಾರ್ಖಂಡ್——————1599———–961———-630———-8

ಛತ್ತಸ್ ಘಡ್——————1398———–971————421———6

ತ್ರಿಪುರ—————–915————636———–278—————–1

ಹಿಮಾಚಲ್ ಪ್ರದೇಶ———–470————184———276———-7

ಗೋವಾ—————417——— 350————67———–0

ಮಣಿಪುರ—————366————293————73——–0

ಚಂಡಿಘಡ್—————–332————34————293——5

ಪುದುಚೆರಿ—————157————88————67———-2

ನಾಗಾಲಾಂಡ್—————156————126————30——–0

ಲಡಾಕ್————135————-80————-54————1

ಮಿಝೋರಾಮ್————–104————-103———–1———0

ಅರುಣಾಚಲ ಪ್ರದೇಶ—————67———–63———–4———0

ಮೇಘಾಲಯ—————44————25———–18———–1

ಅಂಡಮಾನ್ ನಿಕೋಬಾರ್———–38———-5————-33———0

ದಡ್ರಾ, ಹವೇಲಿ, ದಮನ್ , ದಿವ್———28———–26————–2———-0

ಸಿಕ್ಕಿಂ—————27————24————3—————-0

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights