‘41 ಕೋಟಿ ಬ್ಯಾಂಕ್ ಖಾತೆಗಳಿಗೆ 53,000 ಕೋಟಿ ರೂ’ ಎಂದು ಅಮಿತ್ ಶಾ ಹೇಳಿಕೆಯನ್ನು ತಪ್ಪಾಗಿ ಪ್ರಕಟಿಸಿದ ‘ಆಜ್ ತಕ್’
ಅಮಿತ್ ಶಾ ಅವರು 53 ಸಾವಿರ ಕೋಟಿ ರೂಗಳನ್ನು 41 ಕೋಟಿ ಜನರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗಿದೆ ಎಂದು ಹೇಳಿದ್ದರು. ಅಮಿತ್ ಶಾ ಅವರು ಮಾಡಿದ್ದ ಟ್ವೀಟ್ ನಲ್ಲಿಯೂ ಅದೇ ಅಂಕಿಗಳನ್ನು ಕಾಣಬಹುದು. ಸ್ಕ್ರೀನ್ ಶಾಟ್ ನಲ್ಲಿರುವ, ಆಜ್ ತಕ್ ಅಂಕಿಗಳನ್ನು ತಪ್ಪು ವ್ಯಾಖ್ಯಾನಿಸಿ ಬಿತ್ತರಿಸಿದ ದೃಶ್ಯವನ್ನು 10:43:19 ಸಮಯದಲ್ಲಿ ನೋಡಬಹುದು. ಅಲ್ಲದೆ, ಆಜ್ ತಕ್ ಈ ತಪ್ಪಿನ ಬಗ್ಗೆ ತಿದ್ದುಪಡಿಯನ್ನು ಪ್ರಕಟಿಸಿದೆ.
ಮೂಲಗಳು:
ಪ್ರತಿಪಾದನೆ –
1. ಫೇಸ್ಬುಕ್ ಪೋಸ್ಟ್ (ಆರ್ಕೈವ್)
ನಿಜಾಂಶ –
1. ಆಜ್ ತಕ್ ಸಂದರ್ಶನ – https://www.youtube.com/watch?v=IkF5aYD442M
2. ಅಮಿತ್ ಶಾ ಅವರ ಟ್ವೀಟ್ –
https://twitter.com/AmitShah/status/1266787296134610944
3. ಆಜ್ ತಕ್ ತಿದ್ದುಪಡಿ – https://www.facebook.com/aajtak/videos/279229863224012/