ಇರಾ ಖಾನ್ ರಿಂದ ದಿಶಾ ಪಟಾನಿ ವರೆಗೆಗೂ ತಪ್ಪಾಗಿ ಉಚ್ಚರಿಸುವ 7 ಸೆಲೆಬ್ರೆಟಿಗಳ ಹೆಸರುಗಳು..!
ಸಾಮಾನ್ಯವಾಗಿ ಕೆಲ ಬಾಲಿವುಡ್ ಸೆಲೆಬ್ರೆಟಿಗಳ ಹೆಸರುಗಳನ್ನು ತಪ್ಪಾಗಿ ನಾವು ಉಚ್ಚರಿಸುತ್ತೇವೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗಳು ಆಗುತ್ತಿರುತ್ತವೆ. ಕೆಲ ಸೆಲೆಬ್ರಿಟಿಗಳು ತಮ್ಮ ಹೆಸರನ್ನು ತಪ್ಪಾಗಿ ಕರೆದಾಗ ಬರೆದಾಗ ಪ್ರತಿಕ್ರಿಯಿಸಿ ಸರಿಪಡಿಸುತ್ತಾರೆ. ಹೀಗೆ ಇರಾ ಖಾನ್ ರಿಂದ ದಿಶಾ ಪಟಾನಿ ವರೆಗೆಗೂ ತಪ್ಪಾಗಿ ಉಚ್ಚರಿಸುವ 7 ಸೆಲೆಬ್ರೆಟಿಗಳ ಹೆಸರುಗಳು ಇಲ್ಲಿವೆ.
1 ಇರಾ ಖಾನ್ ಅಲ್ಲ ಐ-ರಾ ಖಾನ್

ಐರಾ ಖಾನ್ ಇನ್ಸ್ಟಾಗ್ರಾಮ್ನಲ್ಲಿ ತನ್ನ ಹೆಸರನ್ನು ಹೇಗೆ ಉಚ್ಚರಿಸಬೇಕೆಂದು ಎಲ್ಲರಿಗೂ ಕ್ರ್ಯಾಶ್ ಕೋರ್ಸ್ ನೀಡಿದ್ದಾರೆ. ನಾನು ಇರಾ ಖಾನ್ ಅಲ್ಲ ಐ-ರಾ ಖಾನ್ ಎಂದು ಹೇಳಿದ್ದಾರೆ.
2. ಕಾಲ್ಕಿ ಕೊಚ್ಲಿನ್ ಅಲ್ಲ ಕಾಲ್ಕಿ ಕೆಕ್-ಲಾ (KAL-KEE KEK-LA)

ಬಹುಶಃ ಬಾಲಿವುಡ್ನಲ್ಲಿ ಹೆಚ್ಚು ತಪ್ಪಾಗಿ ಉಚ್ಚರಿಸಲ್ಪಟ್ಟ ಹೆಸರು ಪ್ರತಿಭಾವಂತ ನಟಿ ಕಾಲ್ಕಿ ಕೆಕ್-ಲಾ. ಕಾಲ್ಕಿ ಕೊಚ್ಲಿನ್ ಅಲ್ಲ ಕಾಲ್ಕಿ ಕೆಕ್-ಲಾ.
3.ದೀಪಿಕಾ ಪಡುಕೋಣೆ ಅಲ್ಲ ದೀಪಿಕಾ ಪಡುಕೋನ್ (DEE-PI-KA PADU-KON)

4 ದಿಶಾ ಪಟಾನಿ ಅಲ್ಲ ದಿಶಾ ಪಾಟ್-ನಿ

5 ಯುಲಿಯಾ ವಾಂಟೂರ್ ಅಲ್ಲ ಯು-ಲೀ-ಯಾ ವೆನ್-ಟುರ್

6 ದುಲ್ಕರ್ ಸಲ್ಮಾನ್ ಅಲ್ಲ ದುಲ್-ಕೆರ್ ಸಾಲ್-ಮ್ಯಾನ್

7 ರಾಣಾ ದಗ್ಗುಬಟಿ ಅಲ್ಲ ರಾಣಾ ದಗ್ಗು-ಬಾ..ಟಿ


