ಮಕ್ಕಳ ಪ್ರಕೃತಿ ಶಿಕ್ಷಣ ಶಿಬಿರವನ್ನು ವಾಣಿಜ್ಯಕ್ಕಾಗಿ ವಶಪಡಿಸಿಕೊಂಡ ರೆಸಾರ್ಟ್‌ ಸಂಸ್ಥೆ!

ಶಾಲಾ ಮಕ್ಕಳಿಗೆ ಪ್ರಾಯೋಗಿಕವಾಗಿ ಪ್ರಕೃತಿ ಶಿಕ್ಷಣ ನೀಡುವುದಕ್ಕಾಗಿ ಮಲೆ ಮಹದೇಶ್ವರ ಬೆಟ್ಟದ ಗೋಪಿನಾಥಂ ಎಂಬಲ್ಲಿ ನಿರ್ಮಿಸಲಾಗಿದ್ದ ಶಿಬಿರವನ್ನು ಪ್ರವಾಸೋದ್ಯಮದ ಉದ್ದೇಶಕ್ಕಾಗಿ ಜಂಗಲ್‌ ಲಾಡ್ಜಸ್‌ ರೆಸಾರ್ಟ್‌ಗೆ ನಿರ್ಮಾಣಕ್ಕೆ ಬಳಸಿಕೊಳ್ಳಲಾಗುತ್ತಿದೆ

Read more
Verified by MonsterInsights