ಟೊಮೆಟೊ ಬೆಲೆ ಭಾರೀ ಏರಿಕೆ; ತಿಂಗಳ ಅಂತ್ಯದಲ್ಲಿ 100 ರೂ. ತಲುಪುವ ಸಾಧ್ಯತೆ!

ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಭಾಗಗಳಲ್ಲಿ ಟೊಮೆಟೊ ಬೆಲೆ ಭಾರೀ ಏರಿಕೆಯಾಗಿದೆ. ಸೆಪ್ಟೆಂಬರ್‌ ತಿಂಗಳಿನಲ್ಲಿ ಬೆಂಗಳೂರಿನಲ್ಲಿ 10-15ರೂ ಇದ್ದ ಟೊಮೆಟೊ ಬೆಲೆ, ಇದೀಗ 70-80 ರೂ.ಗೆ ಏರಿಕೆಯಾಗಿದೆ.

Read more