ಫ್ಯಾಕ್ಟ್‌ಚೆಕ್: ದೆವ್ವ ನೋಡಿ ಮೂರ್ಛೆ ಎಂದು ಅನಿಮೇಟೆಡ್ ವಿಡಿಯೋ ಹಂಚಿಕೆ

ಭೂತವೊಂದು (ದೆವ್ವ) ಗಾಳಿಯಲ್ಲಿ ತೇಲುತ್ತಾ ಬಂದು ಕೆಟ್ಟು ನಿಂತಿರುವ ಹಳೆಯ ಟ್ರಕ್‌ವೊಂದರ ಮೇಲೆ ಹಾರಿ ಬಂದು ಕುಳಿತುಕೊಳ್ಳುತ್ತಿದೆ ಎಂದು ಪ್ರತಿಪಾದಿಸಿ ವಿಡಿಯೋವೊಂದು ವೈರಲ್ ಆಗಿದೆ. ಮೀರತ್‌ನ ಸ್ಮಶಾನದ

Read more