ನಾಳೆ ಬಿಎಸ್‌ವೈ ರಾಜೀನಾಮೆ?; ಕುತೂಹಲ ಕೆರಳಿಸಿದ ಸಿಎಂ ಕಾರ್ಯಕ್ರಮಗಳ ಪಟ್ಟಿ!

ರಾಜ್ಯ ಬಿಜೆಪಿಯಲ್ಲಿ ಇಂದು ಸಂಜೆಯ ವೇಳೆಗೆ ಮಹತ್ತರವಾದ ಬದಲಾವಣೆಗಳ ಸಂದೇಶಗಳು ಬರುವ ಸಾಧ್ಯತೆ ಇದೆ. ದೆಹಲಿ ಭೇಟಿಯ ಬಳಿಕ ಸಿಎಂ ಯಡಿಯೂರಪ್ಪ ಭಾರೀ ಬ್ಯುಸಿಯಾಗಿದ್ದಾರೆ. ಶಿವಮೊಗ್ಗ ಸೇರಿದಂತೆ

Read more