FACT CHECK | ಬಾಲಕನೊಬ್ಬ ಹೂಗುಚ್ಚಕ್ಕೆ ಉಗುಳುವ ವಿಡಿಯೋ ಭಾರತದ್ದಲ್ಲ ಮತ್ತೆಲ್ಲಿಯದ್ದು?
18 ಸೆಕೆಂಡ್‌ಗಳ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದು, ಹೂವು ಮಾರಾಟ ಮಾಡುತ್ತಿರುವ ಮುಸ್ಲಿಂ ಬಾಲಕನೊಬ್ಬ ಹೂವು ಗುಚ್ಛದ ಮೇಲೆ ಉಗುಳುತ್ತಿರುವ ವಿಡಿಯೋ ಪ್ರಸಾರವಾಗುತ್ತಿದೆ. “ನಿಮ್ಮ ಪೂಜಾ ಸಾಮಗ್ರಿಗಳು
Read more