ನಮ್ಮನ್ನ ಹಿಡಿತಾರೆ, ಹೊಡಿತಾರೆ ಎಂಬ ಭಯದಿಂದ ಬಾಂಬೆಗೆ ಹೋಗಿದ್ವಿ: ಸಚಿವ ಬಿ.ಸಿ ಪಾಟೀಲ್
ಕರ್ನಾಟಕದಲ್ಲಿ ಭಯಾನಕರವಾದ ಪರಿಸ್ಥಿತಿ ಇತ್ತು. ಅದಕ್ಕಾಗಿ ನಮ್ಮನ್ನ ಹಿಡಿತಾರೆ, ಹೊಡಿತಾರೆ ಎಂಬ ಹೆದರಿಕೆಯಿಂದ ಬಾಂಬೆಗೆ ಹೋಗಿದ್ವಿ ಎಂದು ಮೈತ್ರಿ ಸರ್ಕಾರದಲ್ಲಿ ತೊರೆದು ಬಿಜೆಪಿ ಸೇರಿ ಸಚಿವರಾಗಿರುವ ಕೃಷಿ
Read more