ಎನ್ಕೌಂಟರ್‌ನಲ್ಲಿ ಉತ್ತರ ಪ್ರದೇಶ ಟಾಪ್‌; ಯೋಗಿ ಆಡಳಿತದ 4 ವರ್ಷದಲ್ಲಿ 125 ಎನ್ಕೌಂಟರ್

ಕಳೆದ ನಾಲ್ಕು ವರ್ಷಗಳ ಹಿಂದೆ ಲಖನೌದಲ್ಲಿ ಅಧಿಕಾರಕ್ಕೇರಿದ ಯೋಗಿ ಸರಕಾರ ಅಪರಾಧಿಗಳ ಎನ್ಕೌಂಟರ್ ವಿಷಯದಲ್ಲಿ ಉಳಿದೆಲ್ಲ ರಾಜ್ಯಗಳನ್ನೂ ಮೀರಿಸಿ ಮುಂದುವರಿದಿದೆ. ಖುದ್ದು ಸರಕಾರವೇ ಬಿಡುಗಡೆ ಮಾಡಿರುವ ವರದಿಗಳ

Read more