FACT CHECK | ಶರವೇಗದಲ್ಲಿ ಹೆಚ್ಚಿದ ಜಲಪಾತದ ನೀರಿನ ಹರಿವು, ತಾಯಿ ಮಗು ಗ್ರೇಟ್ ಎಸ್ಕೇಪ್ ! ಆದ್ರೆ ಇದು ಹೊಗೇನಕಲ್ನಲ್ಲಿ ನಡೆದ ಘಟನೆಯಲ್ಲ! ಮತ್ತೆಲ್ಲಿಯದ್ದು?
ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ವೊಂದು ವೈರಲ್ ಆಗುತ್ತಿದ್ದು, ಹೊಗೇನಕಲ್ ಜಲಪಾತದಲ್ಲಿ ಪ್ರವಾಹದಲ್ಲಿ ಜನರು ಸಿಕ್ಕಿಬಿದ್ದ ದೃಶ್ಯ ಎಂದು ವಿಡಿಯೋವನ್ನು ಫೇಸ್ಬುಕ್ನಲ್ಲಿ ಹಂಚಿಕೊಳ್ಳಲಾಗಿದೆ. ಫೇಸ್ಬುಕ್ ನಲ್ಲಿ ಕಂಡುಬಂದ ಪೋಸ್ಟ್ ನಲ್ಲಿ “ಮಳೆಗಾಲದಲ್ಲಿನದಿಗಳ ಪಕ್ಕ ಹೋಗಬೇಡಿ
Read more