ಮೋದಿಯವರೇ ಸುರಂಗದಲ್ಲಿ ಕೈ ಬೀಸುವುದನ್ನು ನಿಲ್ಲಿಸಿ; ದೇಶದ ಜನರ ಪ್ರಶ್ನೆಗಳಿಗೆ ಉತ್ತರಿಸಿ: ರಾಹುಲ್‌ಗಾಂಧಿ

‘ಅಟಲ್‍ ಸುರಂಗದಲ್ಲಿ’ ಖಾಲಿ ರಸ್ತೆಗೆ ಕೈಬೀಸಿ ಫೋಸು ಕೊಟ್ಟ ಪ್ರಧಾನಿ ಮೋದಿಯವರವನ್ನು ರಾಹುಲ್‌ಗಾಂಧಿ ಟೀಕಿಸಿದ್ದಾರೆ. ಅಲ್ಲದೆ, ದೇಶದ ಜನರು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಅವರ ಪ್ರಶ್ನೆಗಳಿಗೆ ಪ್ರಧಾನಿ ಉತ್ತರಿಸಬೇಕು

Read more
Verified by MonsterInsights