FACT CHECK | ಅಮೆರಿಕದಲ್ಲಿ ಬೆಂಕಿ ಹಚ್ಚಿ ಅನಾಹುತ ಸೃಷ್ಠಿಸಲು ಯತ್ನಿಸಿದ ವ್ಯಕ್ತಿ ಹಿಂದೂ ಸಮುದಾಯದವನಲ್ಲ
ಅಮೆರಿಕದಲ್ಲಿ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕಾಡ್ಗಿಚ್ಚುಗಳಿಂದ ಧ್ವಂಸಗೊಂಡ ಪ್ರದೇಶಗಳಲ್ಲಿ ಬ್ಲೋಟಾರ್ಚ್ ಅನ್ನು ಹೊತ್ತಿಸಲು ಪ್ರಯತ್ನಿಸಿ ಹಿಂದೂ ವ್ಯಕ್ತಿ ಭುವೇಶ್ ಪಟೇಲ್
Read more