POKಯಲ್ಲಿ ಭಾರತೀಯ ಸೇನೆ ‘ಪಿನ್‌ಪಾಯಿಂಟ್ ಏರ್‌ಸ್ಟ್ರೈಕ್’ ಮಾಡಿಲ್ಲ: ಲೆಫ್ಟಿನೆಂಟ್ ಜನರಲ್ ಸ್ಪಷ್ಟನೆ

ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ ಸೇನೆಯು ಯಾವುದೇ ಪಿನ್‌ಪಾಯಿಂಟ್ ಏರ್‌ಸ್ಟ್ರೈಕ್ ಕೈಗೊಂಡಿಲ್ಲ ಎಂದು ಭಾರತೀಯ ಸೇನಾ ಮಹಾನಿರ್ದೇಶಕ (ಡಿಜಿಎಂಒ) ಲೆಫ್ಟಿನೆಂಟ್ ಜನರಲ್ ಪರಮ್‌ಜಿತ್ ಸಿಂಗ್ ಸ್ಪಷ್ಟಪಡಿಸಿದ್ದಾರೆ. ಸುದ್ದಿ

Read more
Verified by MonsterInsights