ತೌಕ್ತೆ ಚಂಡಮಾರುತ: ಪಿ305 ಬಾರ್ಜ್‌ನಲ್ಲಿದ್ದ 66 ಜನರ ಮೃತದೇಹ ಪತ್ತೆ; ಇನ್ನೂ 20 ಜನರು ನಾಪತ್ತೆ!

ತೌಕ್ತೆ ಚಂಡಮಾರುತಕ್ಕೆ ಸಿಲುಕಿ ಅರಬ್ಬೀ ಸಮುದ್ರದಲ್ಲಿ ಮುಳುಗಿದ್ದ ಪಿ305 ಬಾರ್ಜ್ ಮತ್ತು ವರಪ್ರದ ಟಗ್ ಬೋಟ್‌ನಲ್ಲಿದ್ದ 89 ಜನರು ನಾಪತ್ತೆಯಾಗಿದ್ದು, ಅವರಲ್ಲಿ 66 ಜನರ ಶವಗಳು ಪತ್ತೆಯಾಗಿವೆ.

Read more
Verified by MonsterInsights