FACT CHECK | ವ್ಯಕ್ತಿಯೊಬ್ಬ ಮೂರು ಜೀವಂತ ಚಿರತೆಗಳೊಂದಿಗೆ ಮಲಗುವ ದೃಶ್ಯಾವಳಿಗಳು ರಾಜಸ್ಥಾನದಲ್ಲಾ? ಮತ್ತೆಲ್ಲಿಯದ್ದು?
ವ್ಯಕ್ತಿಯೊಬ್ಬ ಮೂರು ಜೀವಂತ ಚಿರತೆಗಳೊಂದಿಗೆ ಮಲಗುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಅದು ಪುಟ್ಟ ಮಕ್ಕಳೊಂದಿಗೆ ಮಲಗುವಂತೆ ಆತ ಚಿರತೆಗಳನ್ನು ಮಲಗಿಸಿಕೊಳ್ಳುವುದನ್ನು ನೋಡಬಹುದು. ಚಿರತೆಗಳು ಕೂಡ
Read more