ಮುಂಬೈ ಗೋಡೌನ್ನಲ್ಲಿ ಬೃಹತ್ ಬೆಂಕಿ : 19 ಅಗ್ನಿಶಾಮಕದಳ ಸ್ಥಳಕ್ಕೆ ದೌಡು!
ಮುಂಬೈನ ಮನ್ಖುರ್ಡ್ ಪ್ರದೇಶದ ಗೋಡೌನ್ನಲ್ಲಿ ಶುಕ್ರವಾರ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಕಾರ್ಯಾಚರಣೆಗೆಂದು ಸ್ಥಳಕ್ಕೆ 19 ಅಗ್ನಿಶಾಮಕದಳ ದೌಡಾಯಿಸಿವೆ. ಈವರೆಗೆ ಯಾವುದೇ ಗಾಯಗಳ ವರದಿಯಾಗಿಲ್ಲ. ಗೋಡೌನ್ ಸುತ್ತ ಮುತ್ತಲ
Read more