ಮಧ್ಯಪ್ರದೇಶ: ಆಯ ತಪ್ಪಿ ಬಾವಿಗೆ ಬಿದ್ದ ಬೊಲೆರೊ ಕಾರ್ : 6 ಮಂದಿ ದಾರುಣ ಸಾವು!

ಉತ್ತರ ಪ್ರದೇಶದ ಮಹೋಬಾ ಜಿಲ್ಲೆಯಲ್ಲಿ ದುರಂತ ಅಪಘಾತ ಸಂಭವಿಸಿದ್ದು ಮದುವೆ ಸಂಭ್ರಮ ಮುಗಿಸಿಕೊಂಡು ಬರುತ್ತಿದ್ದ ಕಾರು ಬಾವಿಗೆ ಬಿದ್ದಿದೆ. ಅಪಘಾತದಲ್ಲಿ ಚಾಲಕ ಸೇರಿದಂತೆ 6 ಜನರು ಸಾವನ್ನಪ್ಪಿದ್ದಾರೆ.

Read more
Verified by MonsterInsights