ಮುಂಬೈನಲ್ಲಿ ಡೆಲ್ಟಾ+ಗೆ ಮೊದಲ ಸಾವು : ಸಂಪೂರ್ಣ ಲಸಿಕೆ ಹಾಕಿಸಿಕೊಂಡಿದ್ದರೂ ಬದುಕುಳಿಯದ ಮಹಿಳೆ..!
ಸಂಪೂರ್ಣ ಲಸಿಕೆ ಹಾಕಿಸಿಕೊಂಡಿದ್ದರೂ ಮುಂಬೈನ 63 ವರ್ಷದ ಮಹಿಳೆ ಡೆಲ್ಟಾ+ಗೆ ಸಾವನ್ನಪ್ಪಿದ್ದಾಳೆ. ಮುಂಬೈನ ಡೆಲ್ಟಾ+ಗೆ ಮೊದಲ ಸಾವು ಇದಾಗಿದೆ. 63 ವರ್ಷದ ಮಹಿಳೆ ಶ್ವಾಸಕೋಶದ ಕಾಯಿಲೆಯಿಂದ ಬಳಲುತ್ತಿದ್ದರು.
Read more