ಕೊರೊನಾ ನಿಯಮ ಮೀರಿದಕ್ಕೆ ಗ್ರಾಮ ಪಂಚಾಯಿತಿಯ ಪಾದಕ್ಕೆ ಬಿದ್ದು ಕ್ಷಮೆ ಕೇಳಲು ದಲಿತರಿಗೆ ಒತ್ತಾಯ!
ಮೂವರು ದಲಿತ ಪುರುಷರನ್ನು ಗ್ರಾಮ ಪಂಚಾಯಿತಿಯ ಪಾದಕ್ಕೆ ಬೀಳುವಂತೆ ಒತ್ತಾಯಿಸಿದ್ದರಿಂದ ತಮಿಳುನಾಡಿನಲ್ಲಿ ಎಂಟು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ತಮಿಳುನಾಡಿನ ವಿಲ್ಲುಪುರಂನ ದಲಿತ ಸಮುದಾಯದ ಮೂವರು ವೃದ್ಧರು
Read more