ದೇಶದಲ್ಲಿ 2.08 ಲಕ್ಷ ಹೊಸ ಕೊರೊನಾ ಕೇಸ್ : 4,100 ಕ್ಕೂ ಹೆಚ್ಚು ಮಂದಿ ಬಲಿ!

ದೇಶದಲ್ಲಿ ಮತ್ತೆ 2.08 ಲಕ್ಷ ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿದ್ದು 4,000 ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. ಕೊರೊನಾ ತಡೆಗೆ ಬಹುತೇಕ ರಾಜ್ಯಗಳಲ್ಲಿ ಕಟ್ಟುನಿಟ್ಟಿನ ಲಾಕ್ಡೌನ್ ಜಾರಿಗೊಳಿಸಲಾಗಿದೆ.

Read more
Verified by MonsterInsights