ದೆಹಲಿ: ರೈತ ಹೋರಾಟದ ಸ್ಥಳದಿಂದ ತಮ್ಮೂರಿಗೆ ತೆರಳುತ್ತಿದ್ದ ಇಬ್ಬರು ರೈತರು ಅಪಘಾತದಲ್ಲಿ ದುರ್ಮರಣ

ರೈತ ಹೋರಾಟ ಗೆಲುವು ಸಾಧಿಸಿದ ಸಂಭ್ರಮದೊಂದಿಗೆ ದೆಹಲಿಯ ಟಿಕ್ರಿ ಗಡಿಯಿಂದ ತಮ್ಮೂರಿನ ವಾಪಸ್‌ ತೆರಳುತ್ತಿದ್ದ ಇಬ್ಬರು ರೈತರು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಹಿಸಾರ್‌ನ ರಾಷ್ಟ್ರೀಯ ಹೆದ್ದಾರಿ-9ರಲ್ಲಿ ದುರ್ಘಟನೆ

Read more
Verified by MonsterInsights