ಇಂದಿನಿಂದ ಫಾಸ್ಟ್ಯಾಗ್ ಕಡ್ಡಾಯ : ದೆಹಲಿ-ಜೈಪುರ ಎಕ್ಸ್ಪ್ರೆಸ್ ವೇನಲ್ಲಿ ಟ್ರಾಫಿಕ್ ಜಾಮ್..
ಸ್ವಯಂಚಾಲಿತ ಟೋಲ್ ಪ್ಲಾಜಾ ಪಾವತಿ ವ್ಯವಸ್ಥೆಯನ್ನು ಫಾಸ್ಟ್ಯಾಗ್ ಮಂಗಳವಾರದಿಂದ ದೇಶದಾದ್ಯಂತ ಎಲ್ಲಾ ವಾಹನಗಳಿಗೆ ಕಡ್ಡಾಯಗೊಳಿಸಿದೆ. ನಿಯಮ ಮೀರಿದರೆ ದುಪ್ಪಟ್ಟು ಹಣ ಕಟ್ಟಬೇಕು. ಇದರಿಂದ ದೆಹಲಿ-ಜೈಪುರ ಎಕ್ಸ್ಪ್ರೆಸ್ ವೇ
Read more