ನಗರದ ಮಳೆಗೆ ಜನರ ಜೀವನ ತತ್ತರ : ಅನ್ನದ ಕುಕ್ಕರ್ ನಲ್ಲಿ ಮೋರಿ ನೀರು : ಕಂಗಾಲಾದ ಜನ!

ಬೆಂಗಳೂರಿನ ಆರ್ ಆರ್ ನಗರದ ಕೆಂಚೇನಹಳ್ಳಿಯಲ್ಲಿ ಮಳೆ ನೀರಿನಿಂದಾಗಿ ಜನ ಪರದಾಡುವಂತಾಗಿದೆ. ನಿನ್ನೆ ಸುರಿದ ಭಾರೀ ಮಳೆಯಿಂದಾಗಿ ಮನೆಗಳಿಗೆ ರಾಜಕಾಲುವೆ ನೀರು ನುಗ್ಗಿ ಜನ ಕಂಗಾಲಾಗಿ ಹೋಗಿದ್ದಾರೆ.

Read more

ರಷ್ಯಾದಲ್ಲಿ ಕೋವಿಡ್ ಅಟ್ಟಹಾಸ : ಸೋಂಕಿತರ ಸಂಖ್ಯೆಯಂತೆ ಸಾವುಗಳ ಸಂಖ್ಯೆ ಹೆಚ್ಚಳ!

ಕಳೆದ ಮೂರ್ನಾಲ್ಕು ದಿನಗಳಿಂದ ರಷ್ಟಯದಲ್ಲಿ ಕೊರೊನಾ ಮತ್ತೆ ತನ್ನ ಅಟ್ಟಹಾಸವನ್ನು ಪ್ರದರ್ಶಿಸುತ್ತಿದೆ. ರಷ್ಯಾದ ಕೋವಿಡ್ ಸಾವುಗಳು 4 ನೇ ದಿನಕ್ಕೆ ದಾಖಲೆಯ ಮಟ್ಟಕ್ಕೇರಿಕೆಯಾಗಿವೆ. ಸೋಂಕಿತ ಪ್ರಕರಣಗಳ ಸಂಖ್ಯೆಯಲ್ಲೂ

Read more

ಇಂದು ಆಂಧ್ರ, ಒಡಿಶಾಕ್ಕೆ ಗುಲಬ್ ಚಂಡಮಾರುತ ಅಪ್ಪಳಿಸುವ ಆತಂಕ : ರೆಡ್ ಅಲರ್ಟ್ ಘೋಷಣೆ!

ಇಂದು ಆಂಧ್ರಪ್ರದೇಶ ಮತ್ತು ಒಡಿಶಾಕ್ಕೆ ಗುಲಬ್ ಚಂಡಮಾರುತ ಅಪ್ಪಳಿಸುವ ಆತಂಕ ಎದುರಾಗಿದ್ದು ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಇಂದು ಸಂಜೆ ‘ಗುಲಾಬ್’ ಚಂಡಮಾರುತದೊಂದಿಗೆ ಭೂಕುಸಿತಗೊಳ್ಳುವ ಹಿನ್ನೆಲೆಯಲ್ಲಿ ಉತ್ತರ ಆಂಧ್ರಪ್ರದೇಶ

Read more

ನ್ಯೂಯಾರ್ಕ್ ನಲ್ಲಿ ಭಾರಿ ಮಳೆ, ಪ್ರವಾಹ : 44 ಜನ ಸಾವು – ನದಿಗಳಂತಾದ ರಸ್ತೆಗಳು!

ನ್ಯೂಯಾರ್ಕ್ ನಲ್ಲಿ ಕಳೆದ 50 ವರ್ಷಗಳಲ್ಲಿ ಕಾಣದ ಭಾರಿ ಮಳೆ, ಪ್ರವಾಹ ಉಂಟಾಗಿದ್ದು 44 ಜನ ಸಾವನ್ನಪ್ಪಿದ್ದಾರೆ. ದಾಖಲೆಯ ಮಳೆಯಿಂದಾಗಿ ರಸ್ತೆಗಳು ನದಿಗಳಂತಾಗಿದ್ದು ರಸ್ತೆ ಸಂಪರ್ಕ ಕಡಿತಗೊಂಡಿದೆ.

Read more

ಇಂದಿನಿಂದ ರಾಜ್ಯಾದ್ಯಂತ ಖಡಕ್ ರೂಲ್ಸ್ : ಸುಖಾಸುಮ್ಮನೆ ಹೊರಬಂದ್ರೆ ಲಾಠಿ ಏಟು ಪಕ್ಕ..!

ಲಾಕ್ ಡೌನ್ ಮಾಡಿದರೂ ಕೊರೊನಾ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಇಂದಿನಿಂದ ಖಡಕ್ ರೂಲ್ಸ್ ಜಾರಿಗೆ ಮಾಡಿದೆ. ಕೊರೊನಾ ತಡೆಗೆ ರಾಜ್ಯ ಸರ್ಕಾರ ಇಂದಿನಿಂದ 14

Read more

ಮಹಿಳೆಯ ಮೇಲೆ ಹಲ್ಲೆ ನಿಜನಾ? ಜೊಮಾಟೊ ಡೆಲಿವರಿ ಹುಡುಗ ಹೇಳಿದ್ದೇನು?

ಬೆಂಗಳೂರಿನಲ್ಲಿ ಜೊಮಾಟೊ ಡೆಲಿವರಿ ಹುಡುಗನೊಬ್ಬ ಮಹಿಳೆಯ ಮೇಲೆ ಹಲ್ಲೆ ಮಾಡಿದ್ದರಿಂದ ಬಂಧಿಸಲಾಗಿದ್ದ ಹುಡುಗ ಜಾಮೀನನ ಮೇಲೆ ಬಿಡುಗಡೆ ಮಾಡಲಾಗಿದ್ದು ಆತ ನಡೆದ ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾನೆ.

Read more

ಅಫಘಾನ್ನಲ್ಲಿ ಭಯೋತ್ಪಾದಕರಿಂದ ರಾಕೇಟ್ ದಾಳಿ: 8 ಜನ ಸಾವು : 31 ಮಂದಿಗೆ ಗಾಯ!

ಅಫಘಾನ್ ರಾಜಧಾನಿ ಕಾಬೂಲ್‌ನಲ್ಲಿ ಶನಿವಾರ ಮುಂಜಾನೆ ಭಯೋತ್ಪಾದಕರಿಂದ ಹಲವಾರು ರಾಕೆಟ್‌ಗಳು ವಸತಿ ಪ್ರದೇಶಗಳಿಗೆ ಅಪ್ಪಳಿಸಿದ್ದು, 8 ಜನ ಸಾವನ್ನಪ್ಪಿದ್ದು ಸುಮಾರು 31 ಮಂದಿ ಗಾಯಗೊಂಡಿದ್ದಾರೆ. ಶನಿವಾರ ಅಫಘಾನ್

Read more

‘ಕೊರೊನಾ ರೋಗಿಗಳಿಗೆ ಹಾಸಿಗೆಗಳಿವೆ ಆದರೆ ಚಿಕಿತ್ಸೆಗೆ ವೈದ್ಯರಿಲ್ಲ’ ಆಸ್ಪತ್ರೆಗಳ ಅಳಲು!

ಸರ್ಕಾರಿ ಕೋಟಾ ಕೋವಿಡ್ -19 ರೋಗಿಗಳಿಗೆ 50% ಹಾಸಿಗೆಗಳನ್ನು ಕಾಯ್ದಿರಿಸಿದ ಕಾರಣಕ್ಕಾಗಿ 36 ಖಾಸಗಿ ಆಸ್ಪತ್ರೆಗಳಿಗೆ ಬಿಬಿಎಂಪಿ ಸೂಚನೆ ನೀಡಿದೆ. ಇದಾದ ಬಳಿಕ ವೈದ್ಯರ ಕೊರತೆಗೆ ಸಂಬಂಧಿಸಿದಂತೆ

Read more
Verified by MonsterInsights