ದೇಶದಲ್ಲಿ ಕೊರೊನಾ ಏರಿಳಿತ : 41,649 ಹೊಸ ಕೊರೊನಾ ಕೇಸ್- 593 ಜನ ಬಲಿ!

ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ನಲವತ್ತು ಸಾವಿರದ ಗಡಿ ದಾಟಿದ್ದು, ಕಳೆದ 24 ಗಂಟೆಗಳಲ್ಲಿ 41,649 ಹೊಸ ಕೊರೊನಾ ಕೇಸ್ ದಾಖಲಾಗಿವೆ. ಒಂದೇ ದಿನದಲ್ಲಿ 593 ಜನ ಮಹಾಮಾರಿಗೆ

Read more