‘ಜೆಡಿಎಸ್ ಸಹವಾಸವೇ ಬೇಡ ಎಂದು ಪಕ್ಷ ತೊರೆದೆ’ – ಮತ್ತೆ ದಳಪತಿಗಳ ವಿರುದ್ಧ ಶ್ರೀನಿವಾಸಗೌಡ ಕಿಡಿ!
‘ಜೆಡಿಎಸ್ ಸಹವಾಸವೇ ಬೇಡ ಎಂದು ಪಕ್ಷ ತೊರೆದೆ’ ಶಾಸಕ ಶ್ರೀನಿವಾಸಗೌಡ ದಳಪತಿಗಳ ವಿರುದ್ಧ ಹರಿಯಾಯ್ದಿದ್ದಾರೆ. ಇಂದು ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀನಿವಾಸಗೌಡ, “ಬೇಜಾರಾಗಿ ಇವರ ಸಹವಾಸವೇ ಬೇಡ
Read more