ಮಗುವಿನ ಚಿಕಿತ್ಸೆಗಾಗಿ ಒಲಿಂಪಿಕ್ಸ್‌ ಪದಕ ಹರಾಜಿಗಿಟ್ಟ ಕ್ರೀಡಾಪಟು; ಪದಕ ಖರೀದಿಸಿ ಮರಳಿ ಕೊಟ್ಟ ಕಂಪನಿ!

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದ ಪೋಲೆಂಡ್‌ ಜಾವೆಲಿನ್ ಎಸೆತಗಾರ್ತಿ ಮಗುವೊಂದರ ಚಿಕಿತ್ಸೆಗಾಗಿ ತನ್ನ ಪದಕವನ್ನು 1,25,000 ಡಾಲರ್‌ಗೆ ಹರಾಜು ಹಾಕಿದ್ದಾರೆ. ತನ್ನ ದೇಶದಲ್ಲಿರುವ 08 ಮಗುವೊಂದಕ್ಕೆ ಅಮೆರಿಕದಲ್ಲಿ

Read more