ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಗೆ ಕೋವಿಡ್ -19 ಪಾಸಿಟಿವ್…!
ಸಾಂಕ್ರಾಮಿಕ ರೋಗ ಈಗಾಗಲೇ 207,000 ಕ್ಕೂ ಹೆಚ್ಚು ಅಮೆರಿಕನ್ನರನ್ನು ಕೊಂದು ಆರ್ಥಿಕತೆಯನ್ನು ಧ್ವಂಸಗೊಳಿಸಿದೆ. ಅಮೇರಿಕಾ ದೇಶವನ್ನು ಬೆಂಬಿಡದೇ ಕಾಡುತ್ತಿರುವ ಮಹಾಮಾರಿ ಕೊರೊನಾ ಸದ್ಯ ವಿಶ್ವದ ದೊಡ್ಡಣ್ಣನಿಗೂ ಅಂಟಿಕೊಂಡಿದೆ.
Read moreಸಾಂಕ್ರಾಮಿಕ ರೋಗ ಈಗಾಗಲೇ 207,000 ಕ್ಕೂ ಹೆಚ್ಚು ಅಮೆರಿಕನ್ನರನ್ನು ಕೊಂದು ಆರ್ಥಿಕತೆಯನ್ನು ಧ್ವಂಸಗೊಳಿಸಿದೆ. ಅಮೇರಿಕಾ ದೇಶವನ್ನು ಬೆಂಬಿಡದೇ ಕಾಡುತ್ತಿರುವ ಮಹಾಮಾರಿ ಕೊರೊನಾ ಸದ್ಯ ವಿಶ್ವದ ದೊಡ್ಡಣ್ಣನಿಗೂ ಅಂಟಿಕೊಂಡಿದೆ.
Read more