ಆಂಧ್ರದಲ್ಲಿ ರಮ್ಮಿ, ಪೋಕರ್ ಆನ್‌ಲೈನ್‌ ಜೂಜು ನಿಷೇಧ; ಆಡಿದರೆ ಆರು ತಿಂಗಳ ಜೈಲು

ಯುವಜನರನ್ನು ಅಡ್ಡದಾರಿಗೆಳೆಯುವ, ಜೂಜುಕೋರನ್ನಾಗಿಸುವ ಆನ್‌ಲೈನ್‌ ಜೂಜುಗಳಾದ ರಮ್ಮಿ ಮತ್ತು ಪೋಕರ್‌ನಂತಹ ಗೇಮ್‌ಗಳನ್ನು ಆಂಧ್ರಪ್ರದೇಶದಲ್ಲಿ ನಿಷೇಧಿಸಿ ಆದೇಶ ಹೊರಡಿಸಿರುವ ಜಗನ್ ಮೋಹನ ರೆಡ್ಡಿ ನೇತೃತ್ವದ ಸರ್ಕಾರ, ಆನ್‌ಲೈನ್‌ ಜೂಜು

Read more