ಫ್ಯಾಕ್ಟ್‌ಚೆಕ್: ಮೋದಿ ಅಧಿಕಾರಕ್ಕೆ ಬರುವ ಮೊದಲೂ ಶ್ರೀನಗರದ ಲಾಲ್‌ಚೌಕ್‌ನಲ್ಲಿ ರಾಮನವಮಿ ಆಚರಣೆ ನಡೆದಿವೆ

2014ರ ಮೊದಲು ಅಂದರೆ ಮೋದಿ ಪ್ರಧಾನಿಯಾಗುವುದಕ್ಕಿಂತ ಮುಂಚೆ ಶ್ರೀನಗರದ ಲಾಲ್‌ಚೌಕ್‌ನಲ್ಲಿ ಪಾಕ್ ಧ್ವಜ ಹಾರುತ್ತಿತ್ತು ಮತ್ತು ರಾಮನವಮಿಯನ್ನೆ ಆಚರಿಸಿರಲಿಲ್ಲ ಎಂದು ಹೇಳುವ ಪೋಸ್ಟ್‌ವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ.

Read more
Verified by MonsterInsights