ಯುಪಿಯ ಎರಡು ರಾಸಾಯನಿಕ ಕಾರ್ಖಾನೆಗಳಲ್ಲಿ ಭಾರಿ ಬೆಂಕಿ : ಸುತ್ತಮುತ್ತಲಿನ ಜನರ ಸ್ಥಳಾಂತರ!

ದೇಶದ ಅತಿದೊಡ್ಡ ರಾಜ್ಯವಾದ ಉತ್ತರ ಪ್ರದೇಶದಿಂದ ಅನೇಕ ಘಟನೆಗಳು ಹೊರಬರುತ್ತಿವೆ. ರಾಜ್ಯದ ಆಗ್ರಾ ನಗರದ ಸಿಕಂದ್ರ ಪ್ರದೇಶದಲ್ಲಿ ಇರುವ ಎರಡು ರಾಸಾಯನಿಕ ಕಾರ್ಖಾನೆಗಳಲ್ಲಿ ಭೀಕರ ಬೆಂಕಿ ಕಾಣಿಸಿಕೊಂಡಿದೆ.

Read more