ಕೋವಿಡ್ ಪರಿಹಾರ ನಿಧಿಗೆ ಪರಿಹಾರ ನೀಡಿ ಹೊಸ ಬೈಸಿಕಲ್ ಪಡೆದ ಏಳರ ಬಾಲಕ..!
ತಮಿಳುನಾಡಿನ ಬಾಲಕನೊಬ್ಬ ತಾನು ಹೊಸದಾಗಿ ಬೈಸಿಕಲ್ ಖರೀದಿಸಲು ಕೂಡಿಟ್ಟ ಹಣವನ್ನು ಕೋವಿಡ್ ಪರಿಹಾರ ನಿಧಿಗೆ ನೀಡಿ ಮಾನವೀಯತೆ ಮೆರೆದಿದ್ದಾನೆ. ತಮಿಳುನಾಡಿನ ಮಧುರೈನಲ್ಲಿ ಎಲೆಕ್ಟ್ರಿಷಿಯನ್ ಮಗನಾದ ಏಳು ವರ್ಷದ ಹರೀಶ್ವರ್ಣಂ
Read more