ಕೇರಳ: ಕಾಂಗ್ರೆಸ್ ನೇತೃತ್ವದ UDF ಕೂಟ ತೊರೆದು ಕಮ್ಯುನಿಸ್ಟ್‌ ಮೈತ್ರಿ ಸೇರಿದ ಕಾಂಗ್ರೆಸ್ (ಎಂ)

ಕೇರಳ ಕಾಂಗ್ರೆಸ್ (ಎಂ) ಪಕ್ಷವು ಕಾಂಗ್ರೆಸ್ ನೇತೃತ್ವದ UDF ಕೂಟವನ್ನು ತೊರೆದಿದೆ. ಅಲ್ಲದೆ, ಇನ್ನು ಮುಂದೆ ಭಾರತ ಕಮ್ಯುನಿಷ್ಟ್ ಪಕ್ಷ-ಮಾರ್ಕ್ಸ್ ವಾದಿ(CPIM) ನೇತೃತ್ವದ LDF ಒಕ್ಕೂಟವನ್ನು ಬೆಂಬಲಿಸಲಿದೆ

Read more
Verified by MonsterInsights