ಆಯ್ಕೆಯಾದರೂ ನೇಮಕಾತಿ ಪತ್ರವಿಲ್ಲ-ಸಂಬಳವಿಲ್ಲ; ಕಾಲೇಜು ಶಿಕ್ಷಣ ಇಲಾಖೆಯ ಮುಂದೆ ಪ್ರಾಧ್ಯಾಪಕರ ಧರಣಿ
ಅನುದಾನಿತ ಪ್ರಥಮದರ್ಜೆ ಕಾಲೇಜುಗಳಿಗೆ ಆಯ್ಕೆಗೊಂಡಿರುವ ಅಭ್ಯರ್ಥಿಗಳ ನೇಮಕಾತಿ ಪ್ರಕ್ರಿಯೆಯನ್ನು, ಆರ್ಥಿಕ ಸಂಕಷ್ಟದ ಕಾರಣ ನೀಡಿ ತಡೆಹಿಡಿಯಲಾಗಿದೆ. ನೇಮಕಾತಿಯಾಗಿದ್ದರೂ, ನೇಮಕಾತಿ ಪತ್ರವನ್ನು ನೀಡದೆ ಕಾಲೇಜು ಆಡಳಿತ ಸತಾಯಿಸುತ್ತಿದ್ದು, ತಡೆಹಿಡಿಯಲಾಗಿರುವ
Read more