ಹೋಟೆಲ್‌ನಲ್ಲಿ ಪ್ರಚಾರ ಪಡೆಯಲು ಮುಂದಾದ ತೇಜಸ್ವಿ ಸೂರ್ಯ; ತಂಬಿ ಇದು ತಮಿಳುನಾಡು ಎಂದ ತಮಿಳರು!
ತಮಿಳುನಾಡು ಚುನಾವಣಾ ಸಿದ್ದತೆ ಭರದಿಂದ ಸಾಗುತ್ತಿದೆ ಈ ನಡುವೆ ಬಿಜೆಪಿ ಎಲ್ಲಾ ವಿಚಾರಗಳಲ್ಲಿ ಬಿಲ್ಡಪ್ ಹಾಕಿಕೊಳ್ಳುವುದನ್ನು ಭಾರೀ ಪ್ರಮಾಣದಲ್ಲಿ ಮುಂದುವರೆಸಿದೆ. ಹೋಟೆಲ್‌ನಲ್ಲಿ ಊಟ ಮಾಡುವುದನ್ನೂ ಪ್ರಚಾರಕ್ಕೆ ಬಳಸಿಕೊಂಡ
Read more